ಜನಧನ್ ಖಾತೆ ಹೊಂದಿದವರಿಗೆ ಗುಡ್ ನ್ಯೂಸ್

 

ಜನಧನ್ ಖಾತೆ ಹೊಂದಿದವರಿಗೆ ಗುಡ್ ನ್ಯೂಸ್



ನೀವು ‘ಜನಧನ್’ ಖಾತೆ ಹೊಂದಿರುವವರು ಸರ್ಕಾರದಿಂದ ಯಾವುದೇ ಪ್ರಯೋಜನವನ್ನು ಪಡೆಯಲು ಆಧಾರ್ ಕಾರ್ಡ್ ಅನ್ನು ‘ಜನಧನ್’ ಖಾತೆಗೆ ಲಿಂಕ್ ಮಾಡಿದ್ರೆ


ಇದರಿಂದ ಅನೇಕ ಸೌಲಭ್ಯಗಳೊಂದಿಗೆ ₹1 ಲಕ್ಷ ಅಪಘಾತ ವಿಮೆ, ₹30000 ಆಕ್ಸಿಡೆಂಟಲ್ ಡೆತ್ ಇನ್ಶುರೆನ್ಸ್ ಕವರ್ ದೊರೆಯುತ್ತದೆ.


ಒಂದು ವೇಳೆ ನೀವು ಆಧಾರ್ ಕಾರ್ಡ್ ಅನ್ನು ‘ಜನಧನ್’ ಖಾತೆಗೆ ಲಿಂಕ್ ಮಾಡದಿದ್ದರೆ, ಸಮೀಪದ ಬ್ಯಾಂಕ್ ಶಾಖೆಗೆ ತೆರಳಿ ನಿಮ್ಮ ಖಾತೆ ಜೊತೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಿ ಸೌಲಭ್ಯ ಪಡೆಯಬಹುದು

Post a Comment

0 Comments