ಕೆಪಿಎಸ್‌ಸಿಯು ವಿಷಯವಾರು ಪಾಸ್ ಆದ ಅಭ್ಯರ್ಥಿಗಳ ರಿಜಿಸ್ಟರ್ ನಂಬರ್‌ನ ತಾತ್ಕಾಲಿಕ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅಲ್ಲದೇ ನಿರ್ದಿಷ್ಟ ಪೇಪರ್ ಗಳಲ್ಲಿ ವಿನಾಯಿತಿಯೊಂದಿಗೆ ಪಾಸ್ ಆದ ಅಭ್ಯರ್ಥಿಗಳ ರಿಜಿಸ್ಟರ್ ನಂಬರ್ ಲಿಸ್ಟ್, ಪರೀಕ್ಷೆ ಬರೆಯುವುದರಿಂದ ವಿನಾಯಿತಿ ಪಡೆದು, ಮುಂದಿನ ಎರಡು ವರ್ಷಗಳವರೆಗೆ ಪಾಸ್ ಎಂದು ಪರಿಗಣಿಸಲಾದ ಅಭ್ಯರ್ಥಿಗಳ ರಿಜಿಸ್ಟರ್ ನಂಬರ್ ಲಿಸ್ಟ್ ಅನ್ನು ವಿಷಯವಾರು ಆಧಾರದಲ್ಲಿ ಪ್ರಕಟಿಸಲಾಗಿದೆ.
2020ನೇ ಸಾಲಿನ ಪ್ರಥಮ ಅಧಿವೇಶನದ ಇಲಾಖಾ ಪರೀಕ್ಷೆಯ ರಿಸಲ್ಟ್ ಅನ್ನು ಚೆಕ್ ಮಾಡಲು ಕರ್ನಾಟಕ ಪಬ್ಲಿಕ್ ಸರ್ವೀಸ್ ಕಮಿಷನ್ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಚೆಕ್ ಮಾಡಿ.
ಹೆಚ್ಚಿನ ಮಾಹಿತಿಗೆ ಕೆಳಗಿನ ಡೌನ್ಲೋಡ್ ಬಟನ್ ಕ್ಲಿಕ್ ಮಾಡಿ


0 Comments